ಗ್ರಾಹಕರ ಸಂತೃಪ್ತಿಯೇ ನಮ್ಮ ಗುರಿ: ರಾಜ್‌ಕುಮಾರ್ ಪೈ
ಹಬ್ಬಗಳ ಖುಷಿ ಸಂದರ್ಭಗಳಲ್ಲಿ ಇದೀಗ ಪೈ ಇಂಟರ್‌ನ್ಯಾಷನಲ್ ಇಲೆಕ್ಟ್ರಾನಿಕ್ಸ್ ಲಿ. ಲಕ್ಕೀ ಡ್ರಾ ಹಾಗೂ ಇನ್ನೂ ಅನೇಕ ಬಗೆಯ ಕೊಡುಗೆಗಳನ್ನು ತಂದಿದೆ. ಮಲ್ಟಿ ಬ್ರ್ಯಾಂಡ್ ಸ್ಟೋರ್, ಇದೀಗ ಪ್ರತಿ ಗ್ರಾಹಕರ ಮನೆ ಹಾಗೂ ಮನದಲ್ಲಿ ಖುಷಿ ಹಾಗೂ ಹರುಷ ತರಲು ಸಿದ್ದವಾಗಿದೆ. ಪೈ ಇಂಟರ್‌ನ್ಯಾಷನಲ್ ಇಲೆಕ್ಟ್ರಾನಿಕ್ಸ್ ಲಿ. ನಲ್ಲಿ ಮೆಗಾ ಫೆಸ್ಟಿವಲ್ ಸೇಲ್‌ನಲ್ಲಿ ಭಾಗವಹಿಸಲು ಯಾವುದೇ ಪೈ ಇಲೆಕ್ಟ್ರಾನಿಕ್ಸ್ ಶಾಪ್‌ನಲ್ಲಿ ಶಾಪಿಂಗ್ ನಡೆಸಿ, 15 ಕೋಟಿ ಪೈ ಲಾಯಲ್ಟಿ ಕಾಯಿನ್ ಪಡೆದುಕೊಳ್ಳಬಹುದು. 2 ಸಾವಿರಕ್ಕೂ ಅಧಿಕ ಮೊತ್ತದ ಶಾಪಿಂಗ್‌ನಲ್ಲಿ ಗ್ರಾಹಕರಿಗೆ ಲಕ್ಕೀ ಡ್ರಾನಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಅಷ್ಟೇ ಅಲ್ಲದೆ ಮರ್ಸಿಡೀಸ್ ಬೆನ್ಸ್, ಹ್ಯುಂಡೈ ಔರಾ ಅಲ್ಲದೆ ಇನ್ನೂ ಅನೇಕ ವಿಧವಾದ ಬಹುಮಾನಗಳನ್ನು ಗೆಲ್ಲುವ ಅವಕಾಶಗಳಿವೆ. 2000 ನೇ ಇಸವಿಯಲ್ಲಿ ಆರಂಭಗೊಂಡ ಪೈ ಇಂಟರ್ನ್ಯಾಷನಲ್ ಇಲೆಕ್ಟ್ರಾನಿಕ್ಸ್‌ನ್ನು ರಾಜ್ ಕುಮಾರ್ ಪೈ ಆರಂಭಿಸಿದರು. ಇದೀಗ ಸಂಸ್ಥೆಯು ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಸೇರಿಂದತೆ ಒಟ್ಟಾರೆ 220 ಕ್ಕೂ ಅಧಿಕ ಬ್ರ್ಯಾಂಚ್‌ಗಳನ್ನು ಹೊಂದಿದೆ. ಬದಲಾಗುತ್ತಿರುವ ಸಮಯ ಹಾಗೂ ತಂತ್ರಜ್ಞಾನಕ್ಕೆ ಅನುಗುಣವಾಗಿ ಪೈ ಇಂಟರ್‌ನ್ಯಾಷನಲ್ ಇಲೆಕ್ಟ್ರಾನಿಕ್ಸ್ ತನ್ನದೇ ಆದ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದೆ. ಗ್ರಾಹಕರ ನಂಬುಗೆಯ ಬ್ರ್ಯಾಂಡ್ ಆಗಿ ಸಂಸ್ಥೆ ಬೆಳೆಯುತ್ತಿದೆ. ಪ್ರಾಮಾಣಿಕತೆ ಹಾಗೂ ವಿಶ್ವಾಸಾರ್ಹ ಸೇವೆ ಹಾಗೂ ಗ್ರಾಹಕರ ಖುಷಿಯೇ ನಮ್ಮ ಆದ್ಯತೆ ಎಂದು ರಾಜ್ ಕುಮಾರ್ ಪೈ ಹೇಳಿದ್ದಾರೆ. ಸಂಸ್ಥೆಯಲ್ಲಿ ಅತ್ಯುತ್ತಮ ಗುಣಮಟ್ಟ, ಗ್ರಾಹಕ ಸ್ನೇಹಿ ಹಾಗೂ ಕೈಗೆಟುಕುವ ಬೆಲೆ ಈ ಮೂರು ವಿಚಾರದಲ್ಲಿ ಸಂಸ್ಥೆ ಕಟಿಬದ್ಧವಾಗಿದೆ. ಬದಲಾದ ಕಾಲ ಘಟ್ಟದಲ್ಲಿ ಅತಿ ಹೆಚ್ಚು ಬೇಡಿಕೆ ಮೊಬೈಲ್ ಫೋನ್‌ಗಿದೆ. ಇದೀಗ ಪೈ ಇಲೆಕ್ಟ್ರಾನಿಕ್ಸ್ ಇಂಟರ್‌ನ್ಯಾಷನಲ್ ಸಂಸ್ಥೆಯು ತನ್ನ ಗ್ರಾಹಕರಿಗಾಗಿ ನೂತನ ಮೊಬೈಲ್ ಸ್ಟೋರ್ ಆರಂಭಿಸಿದೆ. ಅತ್ಯದ್ಭುತ ಕೊಡುಗೆ ಹಾಗೂ ವಿಶೇಷ ರಿಯಾಯಿತಿಯ ಜತೆಗೆ ಗ್ರಾಹಕರಿಗೆ ಅನುಕೂಲಕರವಾದ ಬಜೆಟ್‌ನಲ್ಲಿ ವಿವಿಧ ಬ್ರ್ಯಾಂಡ್‌ಗಳ ಮೊಬೈಲ್‌ಗಳನ್ನು ನೀಡುತ್ತಿದೆ. ಇಷ್ಟು ಮಾತ್ರವಲ್ಲದೆ ಸಂಸ್ಥೆಯು ಫರ್ನಿಚರ್‌ಗಳಿಗಾಗಿ ವಿಶೇಷ ವಿಭಾಗ ತೆರೆದಿದ್ದು, ಮನೆ ಅಲಂಕಾರಕ್ಕೂ ಇದೀಗ ಆದ್ಯತೆ ನೀಡಿದೆ. ಅಂತಾರಾಷ್ಟ್ರೀಯ ಮಾದರಿಯ ವಿನ್ಯಾಸಗಳಿದ್ದು, ಮನೆಯ ಅಂದವನ್ನು ಇನ್ನೂ ಹೆಚ್ಚಿಸಲು ಅನುಕೂಲವಾಗಲಿದೆ. ಸಂಸ್ಥೆಯು ಇದೀಗ ಗ್ರಾಹಕರಿಗೆ ಖರೀದಿಗೆ ಅನುಕೂಲವಾಗುವಂತೆ ತನ್ನ ಸೇಲ್ಸ್ ವಿಭಾಗವನ್ನು ಸಾಮಾಜಿಕ ಜಾಲತಾಣಗಳಿಗೂ ವಿಸ್ತರಿಸಿದ್ದು, ಫೇಸ್‌ಬುಕ್, ಇನ್‌ಸ್ಟಾಗ್ರಂ, ಯೂಟ್ಯೂಬ್‌ಗಳಲ್ಲೂ ಇದೀಗ ಸಂಸ್ಥೆ ಸ್ಥಾನ ಪಡೆದಿದೆ. ಗೃಹೋಪಯೋಗಿ ವಸ್ತುಗಳು, ಕಿಚನ್ ಸಾಮಾಗ್ರಿಗಳು, ಮೊಬೈಲ್, ಲ್ಯಾಪ್‌ಟಾಪ್, ಫರ್ನಿಚರ್ ಇತ್ಯಾದಿ ಅನೇಕ ವಿಭಾಗಗಳಲ್ಲಿ ಸಂಸ್ಥೆ ವಿಸ್ತರಿಸುತ್ತಿದೆ. ಸಾಂಕ್ರಾಮಿಕ ರೋಗದ ಬಾಧೆಯಿಂದ ಜಾಗತಿಕ ಮಟ್ಟದಲ್ಲಿ ಉಂಟಾದ ಕಷ್ಟದ ವಾತಾವರಣದಲ್ಲೂ ಸಂಸ್ಥೆ ತನ್ನ ಗ್ರಾಹಕರ ಅವಶ್ಯಕತೆಗಳಿಗೆ ಸರಿಯಾಗಿ ಸ್ಪಂದನೆ ನೀಡಿದೆ. ಅಷ್ಟೇ ಅಲ್ಲದೆ ಸಂಸ್ಥೆಯ ಸಿಬ್ಬಂದಿ ಹಾಗೂ ನೌಕರರ ರಕ್ಷಣೆಯ ಜವಾಬ್ದಾರಿಯನ್ನೂ ಮೆರೆದಿದೆ. ಲಕ್ಕೀ ಡ್ರಾ ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಎಂದರೆ, ಪ್ರತಿ ಹಬ್ಬದ ಸಂದರ್ಭಗಳಲ್ಲಿ ಲಕ್ಕೀ ಡ್ರಾ ಕಾರ್ಯಕ್ರಮ ನೀಡಲಾಗುತ್ತದೆ. 2000 ರೂ. ಕ್ಕೂ ಅಧಿಕ ಖರೀದಿಯಲ್ಲಿ ಸಂಸ್ಥೆಯ ಸಿಬ್ಬಂದಿ ಲಕ್ಕೀ ಡ್ರಾ ಕೂಪನ್ ನೀಡುತ್ತಾರೆ ಹಾಗೂ ಮೆಗಾ ಪ್ರೈಸ್ ಅಥವಾ ಬಂಪರ್ ಪ್ರೈಸ್ ಗೆಲ್ಲುತ್ತಾರೆ. ಸಾಂಕ್ರಾಮಿಕ ರೋಗದಿಂದಾಗಿ ಈ ವಿಧಾನ ಇದೀಗ ಆನ್‌ಲೈನ್ ವೇದಿಕೆಗೆ ಸಾಗಿದ್ದು, ಫೇಸ್‌ಬುಕ್ ಹಾಗೂ ಯೂಟ್ಯೂಬ್ ಲೈವ್ ಮೂಲಕ ಗ್ರಾಹಕರು ವಿಜೇತರ ಗ್ಗೆ ಮಾಹಿತಿ ಪಡೆದುಕೊಳ್ಳಬಹುದು. ಈ ವರೆಗೆ ಸಂಸ್ಥೆಯು 304 ಕಾರುಗಳು ಹಾಗೂ 320 ಬೈಕ್‌ಗಳನ್ನು ಉಡುಗೊರೆಯಾಗಿ ನೀಡಿದ್ದು, 75 ಕೋಟಿಗೂ ರೂ. ಗೂ ಹೆಚ್ಚು ಪೈ ಲಾಯಲ್ಟಿ ಕಾಯಿನ್ಸ್‌ಗಳನ್ನು ನೀಡಿದೆ. 7.3 ಗೋಲ್ಡ್ ಹಾಗೂ 21.5 ಕೋಟಿ ಯಷ್ಟು ಉಚಿತ ಶಾಪಿಂಗ್ ಸೇರಿದಂತೆ ಇನ್ನೂ ಅನೇಕ ಕೊಡುಗೆಗಳನ್ನು ಸಂಸ್ಥೆ ಗ್ರಾಹಕರಿಗೆ ಹಾಗೂ ಅವರ ಕುಟುಂಬಕ್ಕೆ ನೀಡುತ್ತಿದೆ. ಪೈ ಫೌಂಡೇಷನ್ ನ ಆರಂಭ, ಪೈ ಇಂಟರ್‌ನ್ಯಾಷನಲ್ ಇಲೆಕ್ಟ್ರಾನಿಕ್ಸ್‌ನ ಮತ್ತೊಂದು ಯೋಜನೆ ಎನ್ನಬಹುದು.ವಿಕಲಚೇನತರು ಹಾಗೂ ಸಾಮಾಜಿಕವಾಗಿ ಕಷ್ಟದಲ್ಲಿರುವ ಕುಟುಂಬಗಳಿಗೆ ಸಂಸ್ಥೆಯಿಂದ ವಿವಿಧ ರೀತಿಯ ಸಹಾಯ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೆ ಪರಿಸರ ಉಳಿವಿಗೂ ಅನೇಕ ಬಗೆಯ ಕಾರ್ಯಕ್ರಮ ಆಯೋಜಿಸಿದೆ. ಕಳೆದ 14 ವರ್ಷಗಳಲ್ಲಿ ಸಂಸ್ಥೆಯು 320 ಕ್ಕೂ ಸಸಿಗಳನ್ನು ನೆಟ್ಟು ಪೋಷಿಸಿದೆ ಮಾತ್ರವಲ್ಲದೆ ಸುಮಾರು 22500 ಕ್ಕೂ ಅಧಿಕ ಮಕ್ಕಳಿಗೆ ನೋಟ್‌ಬುಕ್‌ಗಳನ್ನು ವಿತರಿಸಿದೆ. ಸಂಸ್ಥೆಯ ಕುಟುಂಬ ವರ್ಗಕ್ಕೆ ಅಗತ್ಯವಾದ ಆರೋಗ್ಯ ರಕ್ಷಣೆಯ ಜವಾಬ್ದಾರಿ, ಅನೇಕ ಹಿರಿಯರಿಗೆ ಆಶ್ರಯವನ್ನೂ ಸಂಸ್ಥೆ ಒದಗಿಸಿದೆ. ಲಾಗ್ ಇನ್ ಆಗುವ ಮೂಲಕ ನಿಮ್ಮ ಅಗತ್ಯದ ವಸ್ತುಗಳನ್ನು ಖರೀದಿಸಿ ಹಾಗೂ ಉಚಿತ ಹೋಂ ಡೆಲಿವರಿಯನ್ನೂ ಪಡೆಯಿರಿ!
ಹಬ್ಬಗಳ ಖುಷಿ ಸಂದರ್ಭಗಳಲ್ಲಿ ಇದೀಗ ಪೈ ಇಂಟರ್‌ನ್ಯಾಷನಲ್ ಇಲೆಕ್ಟ್ರಾನಿಕ್ಸ್ ಲಿ. ಲಕ್ಕೀ ಡ್ರಾ ಹಾಗೂ ಇನ್ನೂ ಅನೇಕ ಬಗೆಯ ಕೊಡುಗೆಗಳನ್ನು ತಂದಿದೆ. ಮಲ್ಟಿ ಬ್ರ್ಯಾಂಡ್ ಸ್ಟೋರ್, ಇದೀಗ ಪ್ರತಿ ಗ್ರಾಹಕರ ಮನೆ ಹಾಗೂ ಮನದಲ್ಲಿ ಖುಷಿ ಹಾಗೂ ಹರುಷ ತರಲು ಸಿದ್ದವಾಗಿದೆ.
ಪೈ ಇಂಟರ್‌ನ್ಯಾಷನಲ್ ಇಲೆಕ್ಟ್ರಾನಿಕ್ಸ್ ಲಿ. ನಲ್ಲಿ ಮೆಗಾ ಫೆಸ್ಟಿವಲ್ ಸೇಲ್‌ನಲ್ಲಿ ಭಾಗವಹಿಸಲು ಯಾವುದೇ ಪೈ ಇಲೆಕ್ಟ್ರಾನಿಕ್ಸ್ ಶಾಪ್‌ನಲ್ಲಿ ಶಾಪಿಂಗ್ ನಡೆಸಿ, 15 ಕೋಟಿ ಪೈ ಲಾಯಲ್ಟಿ ಕಾಯಿನ್ ಪಡೆದುಕೊಳ್ಳಬಹುದು. 2 ಸಾವಿರಕ್ಕೂ ಅಧಿಕ ಮೊತ್ತದ ಶಾಪಿಂಗ್‌ನಲ್ಲಿ ಗ್ರಾಹಕರಿಗೆ ಲಕ್ಕೀ ಡ್ರಾನಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಅಷ್ಟೇ ಅಲ್ಲದೆ ಮರ್ಸಿಡೀಸ್ ಬೆನ್ಸ್, ಹ್ಯುಂಡೈ ಔರಾ ಅಲ್ಲದೆ ಇನ್ನೂ ಅನೇಕ ವಿಧವಾದ ಬಹುಮಾನಗಳನ್ನು ಗೆಲ್ಲುವ ಅವಕಾಶಗಳಿವೆ.
2000 ನೇ ಇಸವಿಯಲ್ಲಿ ಆರಂಭಗೊಂಡ ಪೈ ಇಂಟರ್ನ್ಯಾಷನಲ್ ಇಲೆಕ್ಟ್ರಾನಿಕ್ಸ್‌ನ್ನು ರಾಜ್ ಕುಮಾರ್ ಪೈ ಆರಂಭಿಸಿದರು. ಇದೀಗ ಸಂಸ್ಥೆಯು ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಸೇರಿಂದತೆ ಒಟ್ಟಾರೆ 220 ಕ್ಕೂ ಅಧಿಕ ಬ್ರ್ಯಾಂಚ್‌ಗಳನ್ನು ಹೊಂದಿದೆ. ಬದಲಾಗುತ್ತಿರುವ ಸಮಯ ಹಾಗೂ ತಂತ್ರಜ್ಞಾನಕ್ಕೆ ಅನುಗುಣವಾಗಿ ಪೈ ಇಂಟರ್‌ನ್ಯಾಷನಲ್ ಇಲೆಕ್ಟ್ರಾನಿಕ್ಸ್ ತನ್ನದೇ ಆದ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದೆ. ಗ್ರಾಹಕರ ನಂಬುಗೆಯ ಬ್ರ್ಯಾಂಡ್ ಆಗಿ ಸಂಸ್ಥೆ ಬೆಳೆಯುತ್ತಿದೆ. ಪ್ರಾಮಾಣಿಕತೆ ಹಾಗೂ ವಿಶ್ವಾಸಾರ್ಹ ಸೇವೆ ಹಾಗೂ ಗ್ರಾಹಕರ ಖುಷಿಯೇ ನಮ್ಮ ಆದ್ಯತೆ ಎಂದು ರಾಜ್ ಕುಮಾರ್ ಪೈ ಹೇಳಿದ್ದಾರೆ. ಸಂಸ್ಥೆಯಲ್ಲಿ ಅತ್ಯುತ್ತಮ ಗುಣಮಟ್ಟ, ಗ್ರಾಹಕ ಸ್ನೇಹಿ ಹಾಗೂ ಕೈಗೆಟುಕುವ ಬೆಲೆ ಈ ಮೂರು ವಿಚಾರದಲ್ಲಿ ಸಂಸ್ಥೆ ಕಟಿಬದ್ಧವಾಗಿದೆ.
ಬದಲಾದ ಕಾಲ ಘಟ್ಟದಲ್ಲಿ ಅತಿ ಹೆಚ್ಚು ಬೇಡಿಕೆ ಮೊಬೈಲ್ ಫೋನ್‌ಗಿದೆ. ಇದೀಗ ಪೈ ಇಲೆಕ್ಟ್ರಾನಿಕ್ಸ್ ಇಂಟರ್‌ನ್ಯಾಷನಲ್ ಸಂಸ್ಥೆಯು ತನ್ನ ಗ್ರಾಹಕರಿಗಾಗಿ ನೂತನ ಮೊಬೈಲ್ ಸ್ಟೋರ್ ಆರಂಭಿಸಿದೆ. ಅತ್ಯದ್ಭುತ ಕೊಡುಗೆ ಹಾಗೂ ವಿಶೇಷ ರಿಯಾಯಿತಿಯ ಜತೆಗೆ ಗ್ರಾಹಕರಿಗೆ ಅನುಕೂಲಕರವಾದ ಬಜೆಟ್‌ನಲ್ಲಿ ವಿವಿಧ ಬ್ರ್ಯಾಂಡ್‌ಗಳ ಮೊಬೈಲ್‌ಗಳನ್ನು ನೀಡುತ್ತಿದೆ.
ಇಷ್ಟು ಮಾತ್ರವಲ್ಲದೆ ಸಂಸ್ಥೆಯು ಫರ್ನಿಚರ್‌ಗಳಿಗಾಗಿ ವಿಶೇಷ ವಿಭಾಗ ತೆರೆದಿದ್ದು, ಮನೆ ಅಲಂಕಾರಕ್ಕೂ ಇದೀಗ ಆದ್ಯತೆ ನೀಡಿದೆ. ಅಂತಾರಾಷ್ಟ್ರೀಯ ಮಾದರಿಯ ವಿನ್ಯಾಸಗಳಿದ್ದು, ಮನೆಯ ಅಂದವನ್ನು ಇನ್ನೂ ಹೆಚ್ಚಿಸಲು ಅನುಕೂಲವಾಗಲಿದೆ.
ಸಂಸ್ಥೆಯು ಇದೀಗ ಗ್ರಾಹಕರಿಗೆ ಖರೀದಿಗೆ ಅನುಕೂಲವಾಗುವಂತೆ ತನ್ನ ಸೇಲ್ಸ್ ವಿಭಾಗವನ್ನು ಸಾಮಾಜಿಕ ಜಾಲತಾಣಗಳಿಗೂ ವಿಸ್ತರಿಸಿದ್ದು, ಫೇಸ್‌ಬುಕ್, ಇನ್‌ಸ್ಟಾಗ್ರಂ, ಯೂಟ್ಯೂಬ್‌ಗಳಲ್ಲೂ ಇದೀಗ ಸಂಸ್ಥೆ ಸ್ಥಾನ ಪಡೆದಿದೆ. ಗೃಹೋಪಯೋಗಿ ವಸ್ತುಗಳು, ಕಿಚನ್ ಸಾಮಾಗ್ರಿಗಳು, ಮೊಬೈಲ್, ಲ್ಯಾಪ್‌ಟಾಪ್, ಫರ್ನಿಚರ್ ಇತ್ಯಾದಿ ಅನೇಕ ವಿಭಾಗಗಳಲ್ಲಿ ಸಂಸ್ಥೆ ವಿಸ್ತರಿಸುತ್ತಿದೆ.
ಸಾಂಕ್ರಾಮಿಕ ರೋಗದ ಬಾಧೆಯಿಂದ ಜಾಗತಿಕ ಮಟ್ಟದಲ್ಲಿ ಉಂಟಾದ ಕಷ್ಟದ ವಾತಾವರಣದಲ್ಲೂ ಸಂಸ್ಥೆ ತನ್ನ ಗ್ರಾಹಕರ ಅವಶ್ಯಕತೆಗಳಿಗೆ ಸರಿಯಾಗಿ ಸ್ಪಂದನೆ ನೀಡಿದೆ. ಅಷ್ಟೇ ಅಲ್ಲದೆ ಸಂಸ್ಥೆಯ ಸಿಬ್ಬಂದಿ ಹಾಗೂ ನೌಕರರ ರಕ್ಷಣೆಯ ಜವಾಬ್ದಾರಿಯನ್ನೂ ಮೆರೆದಿದೆ.
ಲಕ್ಕೀ ಡ್ರಾ ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಎಂದರೆ, ಪ್ರತಿ ಹಬ್ಬದ ಸಂದರ್ಭಗಳಲ್ಲಿ ಲಕ್ಕೀ ಡ್ರಾ ಕಾರ್ಯಕ್ರಮ ನೀಡಲಾಗುತ್ತದೆ. 2000 ರೂ. ಕ್ಕೂ ಅಧಿಕ ಖರೀದಿಯಲ್ಲಿ ಸಂಸ್ಥೆಯ ಸಿಬ್ಬಂದಿ ಲಕ್ಕೀ ಡ್ರಾ ಕೂಪನ್ ನೀಡುತ್ತಾರೆ ಹಾಗೂ ಮೆಗಾ ಪ್ರೈಸ್ ಅಥವಾ ಬಂಪರ್ ಪ್ರೈಸ್ ಗೆಲ್ಲುತ್ತಾರೆ. ಸಾಂಕ್ರಾಮಿಕ ರೋಗದಿಂದಾಗಿ ಈ ವಿಧಾನ ಇದೀಗ ಆನ್‌ಲೈನ್ ವೇದಿಕೆಗೆ ಸಾಗಿದ್ದು, ಫೇಸ್‌ಬುಕ್ ಹಾಗೂ ಯೂಟ್ಯೂಬ್ ಲೈವ್ ಮೂಲಕ ಗ್ರಾಹಕರು ವಿಜೇತರ ಗ್ಗೆ ಮಾಹಿತಿ ಪಡೆದುಕೊಳ್ಳಬಹುದು.
ಈ ವರೆಗೆ ಸಂಸ್ಥೆಯು 304 ಕಾರುಗಳು ಹಾಗೂ 320 ಬೈಕ್‌ಗಳನ್ನು ಉಡುಗೊರೆಯಾಗಿ ನೀಡಿದ್ದು, 75 ಕೋಟಿಗೂ ರೂ. ಗೂ ಹೆಚ್ಚು ಪೈ ಲಾಯಲ್ಟಿ ಕಾಯಿನ್ಸ್‌ಗಳನ್ನು ನೀಡಿದೆ. 7.3 ಗೋಲ್ಡ್ ಹಾಗೂ 21.5 ಕೋಟಿ ಯಷ್ಟು ಉಚಿತ ಶಾಪಿಂಗ್ ಸೇರಿದಂತೆ ಇನ್ನೂ ಅನೇಕ ಕೊಡುಗೆಗಳನ್ನು ಸಂಸ್ಥೆ ಗ್ರಾಹಕರಿಗೆ ಹಾಗೂ ಅವರ ಕುಟುಂಬಕ್ಕೆ ನೀಡುತ್ತಿದೆ.
ಪೈ ಫೌಂಡೇಷನ್ ನ ಆರಂಭ, ಪೈ ಇಂಟರ್‌ನ್ಯಾಷನಲ್ ಇಲೆಕ್ಟ್ರಾನಿಕ್ಸ್‌ನ ಮತ್ತೊಂದು ಯೋಜನೆ ಎನ್ನಬಹುದು.ವಿಕಲಚೇನತರು ಹಾಗೂ ಸಾಮಾಜಿಕವಾಗಿ ಕಷ್ಟದಲ್ಲಿರುವ ಕುಟುಂಬಗಳಿಗೆ ಸಂಸ್ಥೆಯಿಂದ ವಿವಿಧ ರೀತಿಯ ಸಹಾಯ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೆ ಪರಿಸರ ಉಳಿವಿಗೂ ಅನೇಕ ಬಗೆಯ ಕಾರ್ಯಕ್ರಮ ಆಯೋಜಿಸಿದೆ.
ಕಳೆದ 14 ವರ್ಷಗಳಲ್ಲಿ ಸಂಸ್ಥೆಯು 320 ಕ್ಕೂ ಸಸಿಗಳನ್ನು ನೆಟ್ಟು ಪೋಷಿಸಿದೆ ಮಾತ್ರವಲ್ಲದೆ ಸುಮಾರು 22500 ಕ್ಕೂ ಅಧಿಕ ಮಕ್ಕಳಿಗೆ ನೋಟ್‌ಬುಕ್‌ಗಳನ್ನು ವಿತರಿಸಿದೆ. ಸಂಸ್ಥೆಯ ಕುಟುಂಬ ವರ್ಗಕ್ಕೆ ಅಗತ್ಯವಾದ ಆರೋಗ್ಯ ರಕ್ಷಣೆಯ ಜವಾಬ್ದಾರಿ, ಅನೇಕ ಹಿರಿಯರಿಗೆ ಆಶ್ರಯವನ್ನೂ ಸಂಸ್ಥೆ ಒದಗಿಸಿದೆ.
ಲಾಗ್ ಇನ್ ಆಗುವ ಮೂಲಕ ನಿಮ್ಮ ಅಗತ್ಯದ ವಸ್ತುಗಳನ್ನು ಖರೀದಿಸಿ ಹಾಗೂ ಉಚಿತ ಹೋಂ ಡೆಲಿವರಿಯನ್ನೂ ಪಡೆಯಿರಿ!