ಒಂದು ವೈನ್ ಬಾಟಲಿ ಬೆಲೆ ಏಳು ಕೋಟಿ ರೂ..!, ಅಷ್ಟೊಂದು ದುಬಾರಿ ಏಕೆ?

ಸಾಮಾನ್ಯವಾಗಿ ಮದ್ಯದ ದರವನ್ನು ತಯಾರಿಸುವ ಕಂಪನಿ, ಅದನ್ನು ಸೇವಿಸಿದರೆ ಏರುವ ಕಿಕ್ ಮತ್ತಿತರ ಅಂಶಗಳನ್ನು ಪರಿಗಣಿಸಿ ದರ ನಿಗದಿಪಡಿಸುತ್ತವೆ. ಈ ಕ್ರಮವಾಗಿ ಕೆಲವು ಮದ್ಯದ ಬಾಟಲ್ ನೂರು ರೂಪಾಯಿಗೆ ಲಭಿಸಿದರೆ ಮತ್ತೆ ಕೆಲವು ಸಾವಿರ ರೂಪಾಯಿಗೆ ಸಿಗುತ್ತವೆ.