TRS V/S BJP: ತೆಲಂಗಾಣ ಟಿಆರ್‌ಎಸ್ ಶಾಸಕರ ಆಪರೇಷನ್ ಕಮಲ? 100 ಕೋಟಿ ಡೀಲ್ ಆರೋಪಕ್ಕೆ ಬಿಜೆಪಿ ತಿರುಗೇಟು!

TRS V/S BJP: ತಮ್ಮನ್ನು ಬಿಜೆಪಿಗೆ ಸೆಳೆಯಲು ಆಮಿಷ ಒಡ್ಡಿದ್ದರು ಎಂದು ಆರೋಪಿಸಿರುವ ಟಿಆರ್‌ಎಸ್ ಶಾಸಕರು ತಮಗೆ ಭಾರೀ ಪ್ರಮಾಣದ ಹಣ, ಬಿಜೆಪಿಯಲ್ಲಿ ಅತ್ಯುತ್ತಮ ಹುದ್ದೆಯ ಆಫರ್ ಕೊಟ್ಟಿದ್ದರು ಎಂದು ಆರೋಪಿಸಿದ್ದಾರೆ. ಡೀಲ್ ಮಾತುಕತೆ ನಡೆಯುತ್ತಿತ್ತು ಎನ್ನಲಾದ ಫಾರ್ಮ್ ಹೌಸ್‌ ಮೇಲೆ ಪೊಲೀಸರು ದಾಳಿ ನಡೆಸಿದ ಬಳಿಕ ಎಲ್ಲಾ ನಾಲ್ವರು ಟಿಆರ್‌ಎಸ್ ಶಾಸಕರು ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ಅವರ ಗೃಹ ಕಚೇರಿಗೆ ಭೇಟಿ ನೀಡಿ ಮಾಹಿತಿ ನೀಡಿದರು. ಆದರೆ, ಈ ಆರೋಪಗಳನ್ನು ಬಿಜೆಪಿ ಸ್ಪಷ್ಟವಾಗಿ ನಿರಾಕರಿಸಿದೆ.

Linkup