Hoysala: ಡಾಲಿ ಧನಂಜಯ, ಅಮೃತಾ ಅಯ್ಯಂಗಾರ್ 'ಹೊಯ್ಸಳ' ಚಿತ್ರಕ್ಕೆ ಸಾಥ್ ಕೊಟ್ಟ 4 ಭಾಷೆಯ ಸ್ಟಾರ್ ನಟರು

ಧನಂಜಯ ಹಾಗೂ ಅಮೃತಾ ಅಯ್ಯಂಗಾರ್, ಅಚ್ಯುತ್‌ಕುಮಾರ್, ನವೀನ್ ಶಂಕರ್, ಅವಿನಾಶ್, ರಾಜೇಶ್ ನಟರಂಗ ಹಾಗೂ ನಾಗಭೂಷಣ್ ನಟನೆಯ 'ಹೊಯ್ಸಳ' ಸಿನಿಮಾದ ಟೀಸರ್ ಔಟ್ ಆಗಿದೆ. ನಿಷ್ಠಾವಂತ - ಖಡಕ್ ಪೊಲೀಸ್ ಪಾತ್ರ ನಿರ್ವಹಿಸಿರುವ ನಟ ಧನಂಜಯ ಅವರಿಗೆ ದಕ್ಷಿಣ ಭಾರತದ ಸ್ಟಾರ್ ನಟರು ಸಾಥ್ ಕೊಟ್ಟಿದ್ದಾರೆ. ಈ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

Linkup