Arvind Kejriwal: ಹಿಂದುತ್ವದ ನಕಲಿ ಮುಖವಾಡ ತೊಟ್ಟ ಕೇಜ್ರಿವಾಲ್: ಕರೆನ್ಸಿ ಚಿತ್ರದ ಹೇಳಿಕೆಗೆ ಬಿಜೆಪಿ ಟೀಕೆ

Arvind Kejriwal Demands Goddess Photo in Currency: ಹೊಸ ಕರೆನ್ಸಿ ನೋಟುಗಳಲ್ಲಿ ಲಕ್ಷ್ಮಿ ದೇವತೆ ಮತ್ತು ಗಣೇಶ ದೇವರ ಚಿತ್ರಗಳನ್ನು ಮುದ್ರಿಸುವಂತೆ ಮನವಿ ಮಾಡಿರುವ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ನಕಲಿ ಹಿಂದುತ್ವದ ಮುಖವಾಡ ಧರಿಸಿ ಬಂದಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.