Air Pollution In Bengaluru: ಬೆಂಗಳೂರಿನ ವಾಯು ಗುಣಮಟ್ಟ ಚನ್ನಾಗಿದ್ಯಾ? ಅಂಕಿ-ಅಂಶ ನಂಬಲರ್ಹವೇ?

Air Pollution In Bengaluru: ಬೆಂಗಳೂರಿನಲ್ಲಿ ಇರುವ ವಾಯು ಮಾಲಿನ್ಯ ಪರಿಶೀಲನಾ ಘಟಕಗಳ ಸಂಖ್ಯೆ, ಅವುಗಳನ್ನು ಸ್ಥಾಪನೆ ಮಾಡಿರುವ ಸ್ಥಳ ಹಾಗೂ ಈ ಘಟಕಗಳಲ್ಲಿ ಇರುವ ಉಪಕರಣಗಳನ್ನು ಗಮನಿಸಿದರೆ, ಬೆಂಗಳೂರು ನಗರದ ವಾಯು ಗುಣಮಟ್ಟವನ್ನು ಈ ಘಟಕಗಳು ಸೂಕ್ತವಾಗಿ ಗ್ರಹಿಸುತ್ತಿವೆಯೇ ಎಂಬ ಅನುಮಾನ ಮೂಡುವಂತಾಗಿದೆ. ಬೆಂಗಳೂರು ಭೌಗೋಳಿಕವಾಗಿ ಅತ್ಯುತ್ತಮ ಸ್ಥಳದಲ್ಲಿ ಇರುವ ಕಾರಣ, ಸಮುದ್ರ ಮಟ್ಟದಿಂದ ಎತ್ತರದಲ್ಲಿ ಇರುವ ಕಾರಣ ವಾಯು ಮಾಲಿನ್ಯ ಕಡಿಮೆ ಇದೆಯಾದರೂ ಬೆಂಗಳೂರಿನ ವಾಯು ಗುಣಮಟ್ಟ ಅತ್ಯುತ್ತಮವಾಗಿದೆ ಎನ್ನಲಾಗದು ಅಂತಾರೆ ತಜ್ಞರು!

Linkup